Take Care | ಸೂರ್ಯನ ಧಗೆ ಜಾಸ್ತಿಯಾಗ್ತಿದೆ, ಮಕ್ಕಳನ್ನು ಉರಿ ಬಿಸಿಲಿನಿಂದ ರಕ್ಷಿಸಿಕೊಳ್ಳೋದು ಹೇಗೆ?

ಬೆಸಿಗೆ ಕಾಲ ತೀವ್ರಗೊಳ್ಳುತ್ತಿದ್ದಂತೆ ಸೂರ್ಯನ ತಾಪಮಾನ ದಿನೇದಿನೇ ಏರುತ್ತಿದೆ. ಹೆಚ್ಚಿನ ಉಷ್ಣತೆಯಿಂದ ಮಕ್ಕಳ ಆರೋಗ್ಯದ ಮೇಲೆ ತಕ್ಷಣದ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಪೋಷಕರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯ. ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ಸೂರ್ಯನ ಕಿರಣಗಳು ಅತ್ಯಂತ ತೀವ್ರವಾಗಿರುತ್ತವೆ. ಈ ಸಮಯದಲ್ಲಿ ಮಕ್ಕಳನ್ನು ಹೊರಗೆ ಆಟಕ್ಕೆ ಕಳುಹಿಸುವುದನ್ನು ತಪ್ಪಿಸುವುದು ಒಳಿತು. ಹೊರಗೆ ಹೋಗಬೇಕಾದ ಪರಿಸ್ಥಿತಿ ಇದ್ದರೆ ತಲೆಗೆ ಟೋಪಿ, ಕಣ್ಣಿಗೆ ಸನ್ ಗ್ಲಾಸ್ ಹಾಗೂ ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ದೇಹದಲ್ಲಿ … Continue reading Take Care | ಸೂರ್ಯನ ಧಗೆ ಜಾಸ್ತಿಯಾಗ್ತಿದೆ, ಮಕ್ಕಳನ್ನು ಉರಿ ಬಿಸಿಲಿನಿಂದ ರಕ್ಷಿಸಿಕೊಳ್ಳೋದು ಹೇಗೆ?