ದೆಹಲಿಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ಗೆ ಟಕ್ಕರ್: ‘ಲಾಲ್ ಹಿಟ್ ಜನತಾ ಪಾರ್ಟಿ’ ಅಖಾಡಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಕನ್ನಾಟ್ ಪ್ಲೇಸ್ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ವಿರುದ್ಧ ‘ಲಾಲ್ ಹಿಟ್ ಜನತಾ ಪಾರ್ಟಿ’ ಎಂಬ ಗುಂಪು ಪ್ರತ್ಯಕ್ಷವಾಗಿದೆ. ಭಾನುವಾರ ದೆಹಲಿಯ ಮಾಲವೀಯ ಸ್ಮೃತಿ ಭವನದಲ್ಲಿ ತನ್ನ ಮೊದಲ ಸದಸ್ಯತ್ವ ಸಭೆ ನಡೆಸಿದ ಗುಂಪು, ಪ್ರತಿಭಟನಾಕಾರರು ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ‘ಮೋದಿ ಕರೆ ನೀಡಿದರೆ ಇನ್ನಷ್ಟು ಜನ ಸೇರುತ್ತಾರೆ’ ಗುಂಪಿನ ಮುಖ್ಯಸ್ಥ … Continue reading ದೆಹಲಿಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ಗೆ ಟಕ್ಕರ್: ‘ಲಾಲ್ ಹಿಟ್ ಜನತಾ ಪಾರ್ಟಿ’ ಅಖಾಡಕ್ಕೆ