ಮಾತುಕತೆ ಫೇಲ್, ಟ್ಯಾಕ್ಸ್ ಶುರು: ಅಮೆರಿಕಗೆ ತಕ್ಕ ತಿರುಗೇಟು ನೀಡಲು ಕೆನಡಾ ರೆಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಮತ್ತು ಕೆನಡಾ ನಡುವೆ ನಡೆಯುತ್ತಿದ್ದ ವ್ಯಾಪಾರ ಮಾತುಕತೆ ಕೊನೆಗೂ ಮುರಿದುಬಿದ್ದಿದೆ. ಇದರಿಂದ ಕೋಪಗೊಂಡ ಅಮೆರಿಕ, ಕೆನಡಾದಿಂದ ಬರುವ ಸುಮಾರು 20 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳ ಮೇಲೆ ಬಿಸಿಯಾಗಿ 50% ಸುಂಕ (ಆಮದು ತೆರಿಗೆ) ಹೇರಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಂದಿರುವ ಈ ಹೊಸ ತೆರಿಗೆ ನಿಯಮದಿಂದ ಕೆನಡಾ ಪ್ರತಿವರ್ಷ ಅಮೆರಿಕಕ್ಕೆ ಕಳುಹಿಸುವ ಒಟ್ಟು ವಸ್ತುಗಳ ಶೇ. 5 ರಷ್ಟು ಸರಕುಗಳ ಮೇಲೆ ನೇರ ಪರಿಣಾಮ ಬೀರಲಿದೆ. ಈ ಹೊಸ ತೆರಿಗೆ ಶನಿವಾರ … Continue reading ಮಾತುಕತೆ ಫೇಲ್, ಟ್ಯಾಕ್ಸ್ ಶುರು: ಅಮೆರಿಕಗೆ ತಕ್ಕ ತಿರುಗೇಟು ನೀಡಲು ಕೆನಡಾ ರೆಡಿ!