ಮಾತುಕತೆ ವಿಫಲ: ಹಾರ್ಮುಜ್ ನಾವೇ ಮುಚ್ಚಿಬಿಡ್ತಿವಿ ಎಂದ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನ ಅಣುಕಾರ್ಯಕ್ರಮ ಕುರಿತು ನಡೆದ ಉನ್ನತ ಮಟ್ಟದ ಮಾತುಕತೆ ಯಾವುದೇ ತೀರ್ಮಾನಕ್ಕೆ ಬರದೇ ಮುಗಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿಯಲ್ಲಿ ಕಠಿಣ ಕ್ರಮ ಘೋಷಿಸಿದ್ದಾರೆ. ಜಲಸಂಧಿಗೆ ಪ್ರವೇಶಿಸುವ ಹಾಗೂ ಅಲ್ಲಿಂದ ಹೊರಡುವ ಹಡಗುಗಳ ಮೇಲೆ ಅಮೆರಿಕ ನೌಕಾಪಡೆ ನಿಗಾ ಮತ್ತು ತಡೆ ಕಾರ್ಯಾಚರಣೆ ಆರಂಭಿಸುವಂತೆ ಅವರು ಆದೇಶ ನೀಡಿದ್ದಾರೆ. ಟ್ರಂಪ್ ಸಾಮಾಜಿಕ ಜಾಲತಾಣದ ಪ್ರಕಟಣೆಯಲ್ಲಿ, ಬಹುತೇಕ ವಿಚಾರಗಳಲ್ಲಿ ಪ್ರಗತಿ ಕಂಡುಬಂದಿದ್ದರೂ ಅಣ್ವಸ್ತ್ರ ಸಂಬಂಧಿತ ಪ್ರಮುಖ ವಿಷಯದಲ್ಲಿ ಒಪ್ಪಂದ ಸಾಧ್ಯವಾಗಲಿಲ್ಲ … Continue reading ಮಾತುಕತೆ ವಿಫಲ: ಹಾರ್ಮುಜ್ ನಾವೇ ಮುಚ್ಚಿಬಿಡ್ತಿವಿ ಎಂದ ಟ್ರಂಪ್