ಅಡುಗೆಯಲ್ಲಿರಲಿ ಹುಣಸೆ ಹುಳಿ, ಇದನ್ನು ತಿಂದರೆ ಆರೋಗ್ಯಕ್ಕೆ ಸಿಹಿ.. ಹೇಗೆ ನೋಡಿ..

ಎಲ್ಲ ತಿಂಡಿ, ಸಾಂಬಾರ್‌ಗೂ ಹುಳಿ ಹಾಕೋಕೆ ಆಗತ್ತಾ? ಟೊಮ್ಯಾಟೊ ಬಳಸಿದ ಮೇಲೆ ಮತ್ಯಾಕೆ ಹುಣಸೆಹುಳಿ ಹಾಕಬೇಕು ಅಲ್ವಾ? ಇಲ್ಲಿ ಕೇಳಿ.. ಟೊಮ್ಯಾಟೊ ಬಿಟ್ಟು ಆಗಾಗ ಹುಣಸೆಹುಳಿ ಬಳಸಿ, ಇದು ನಿಮ್ಮ ಅಡುಗೆಗೂ ವಿಭಿನ್ನವಾದ ರುಚಿ ನೀಡತ್ತೆ ಹಾಗೇ ಆರೋಗ್ಯಕ್ಕೂ ಒಳ್ಳೆಯದು.. ಆರೋಗ್ಯಕ್ಕೆ ಏನೆಲ್ಲಾ ಲಾಭ ನೋಡಿ..

  • ಆಂಟಿಆಕ್ಸಿಡೆಂಟ್ಸ್ ಹೆಚ್ಚಾಗಿವೆ
  • ಆಂಟಿ ಕ್ಯಾನ್ಸರ್ ಗುಣಗಳು ತುಂಬಿವೆ
  • ಕೊಲೆಸ್ಟ್ರಾಲ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಬಹುದು.
  • ನೈಸರ್ಗಿಕವಾದ ಆಂಟಿಮೈಕ್ರೋಬಿಯಲ್ ಗುಣಗಳಿವೆ
  • ಡಯಾಬಿಟಿಸ್ ಬಾರದಂತೆ ತಡೆಯುತ್ತದೆ.
  • ಮೂಳೆಗಳ ಆರೋಗ್ಯ ಚೆನ್ನಾಗಿರುತ್ತದೆ
  • ಹುಣಸೆ ಹಣ್ಣುಗಳನ್ನು ಹಾಗೇ ತಿನ್ನೋದ್ರಿಂದ ತೂಕ ಇಳಿಕೆ ಆಗುತ್ತದೆ.
  • ಲಿವರ್ ಆರೋಗ್ಯಕ್ಕೆ ಹುಣಸೆ ಹುಳಿ ಬಳಸಿ
  • ಕೂದಲಿನ ಗುಣಮಟ್ಟ ಹೆಚ್ಚಿಸಲು ಆಹಾರದಲ್ಲಿ ಹುಣಸೆ ಹುಳಿ ಬಳಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!