ಜ್ವರ ಬಂದರೆ ಈ ತಂಬುಳಿಯನ್ನು ಸೇವಿಸಿ…

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬೇಕಾಗುವ ಸಾಮಾಗ್ರಿ: ಕಾಳುಮೆಣಸು, ಜೀರಿಗೆ, ತೆಂಗಿನ ಕಾಯಿ ತುರಿ, ಮಜ್ಜಿಗೆ , ಉಪ್ಪು.
ಮಾಡುವ ವಿಧಾನ:  ತುಪ್ಪದಲ್ಲಿ ಜೀರಿಗೆ ಹಾಗೂ ಕಾಳುಮೆಣಸು ಹುರಿದು ಕಾಯಿತುರಿ ಜೊತೆ ರುಬ್ಬಿ. ಸ್ವಲ್ಪ ಮಜ್ಜಿಗೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. (ಬೇಕಿದ್ದರೆ ಚೂರು ಬೆಲ್ಲ ಹಾಕಿ). ಚಳಿಗಾಲ, ಮಳೆಗಾಲದ ಸಮಯದಲ್ಲಿ ಸ್ವಲ್ಪ ಬಿಸಿಮಾಡಿ ಊಟದೊಂದಿಗೆ ಬೆರೆಸಿಕೊಳ್ಳಿ. ಜ್ವರ ಬಂದಾಗ ಈ ತಂಬ್ಳಿ ಊಟಮಾಡಿದ್ರೆ ಆರೋಗ್ಯ ಸುಧಾರಿಸುತ್ತದೆ. ಬಾಯಿ ರುಚಿಯೂ ಹೆಚ್ಚುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!