Saturday, July 2, 2022

Latest Posts

ತಮಿಳಿನ ಹಿರಿಯ ನಟ ಚೆಲ್ಲಾದುರೈ ನಿಧನ

ಹೊಸದಿಗಂತ ಆನ್ ಲೈನ್ ಡೆಸ್ಕ್:

ತಮಿಳು ಚಿತ್ರರಂಗದ ಹಿರಿಯ ನಟ ಆರ್ ಎಸ್ ಜಿ ಚೆಲ್ಲಾದುರೈ (84) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಖಾಲಿವುಡ್ ನ ವಿಜಯ್ ಅಭಿನಯದ ಕತ್ತಿ, ತೇರಿ, ಧನುಷ್ ನಟನೆಯ ಮಾರಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಂತ ಹಿರಿಯ ನಟ ಚೆಲ್ಲಾದುರೈ ಅವರು, ನಿನ್ನೆ ಬಾತ್ ರೂಂ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಇಂದು ಹೃದಯಾಘಾತದಿಂದ ಚೆನ್ನೈನ ಪೆರಿಯಾರ್ ನಗರದ ನಿವಾಸದಲ್ಲಿ ಅಸುನೀಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss