spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಮಿಳಿನ ಹಾರರ್ ಸಿನಿಮಾ ಪೋಸ್ಟರ್ ಕಾಪಿ ಮಾಡಿದ್ಯಾ ಬಾಲಿವುಡ್ ‘ಭೇಡಿಯಾ’ ಚಿತ್ರ ತಂಡ?

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ವರುಣ್ ಧವನ್ ಚಾಲೆಂಜಿಂಗ್ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಅದೇ ರೀತಿ ಚಾಲೆಂಜಿಂಗ್ ಆಗಿರುವ ಹಾರರ್ ಮೂವಿ ಭೇಡಿಯಾದಲ್ಲಿ ವರುಣ್ ನಟಿಸುತ್ತಿದ್ದು, ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ.
ಪೋಸ್ಟರ್‌ನಲ್ಲಿ ವರುಣ್ ಹೆದರಿಕೆ ಆಗುವ ರೀತಿ, ಗೋಲ್ಡನ್ ಕಣ್ಣುಗಳನ್ನ ಕೂಡ ಹೊಂದಿದ್ದಾರೆ.
ಪೋಸ್ಟರ್ ಈಗಾಗಲೇ ವೈರಲ್ ಆಗಿದ್ದು, ತಮಿಳಿನ ಸಿನಿಮಾವೊಂದರ ಪೋಸ್ಟರ್ ಕೂಡ ಇದೇ ರೀತಿ ಇದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

 

ವರುಣ್ ಮುಖವನ್ನೇ ಪೋಸ್ಟರ್‌ನಲ್ಲಿ ಝೂಮ್ ಮಾಡಿ ಬಳಸಿದ್ದು, ಸುತ್ತಲೂ ಹೆದರಿಕೆ ವಾತಾವರಣ ಇದೆ. ಜೊತೆಗೆ ರಕ್ತದಲ್ಲಿ ಭೇಡಿಯಾ ಎಂದು ಬರೆಯಲಾಗಿದೆ. ತಮಿಳಿನ ರೀಡ್ರಮ್ ಸಿನಿಮಾ ಪೋಸ್ಟರ್ ಕೂಡ ಹೆಚ್ಚುಕಮ್ಮಿ ನೋಡೋದಕ್ಕೆ ಇದೇ ರೀತಿ ಇದೆ. ಕೆಲವರು ಪೋಸ್ಟರ್ ಕಾಪಿ ಆಗಿದೆ ಅಂತಿದ್ರೆ, ಹಲವರು ಇಬ್ಬರಿಗೂ ಒಂದೇ ಆಲೋಚನೆ ಬಂದಿರಬಹುದು ಅಂತಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss