ತಮಿಳುನಾಡು ಚುನಾವಣಾ ರಣರಂಗ: ನಾಮಪತ್ರ ಸಲ್ಲಿಸಿದ ಸ್ಟಾಲಿನ್, ವಿಜಯ್

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ವಿಧಾನಸಭಾ ಚುನಾವಣೆಯ ರಾಜಕೀಯ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಟಿವಿಕೆ ನಟ-ರಾಜಕಾರಣಿ ವಿಜಯ್ ಸೋಮವಾರ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಕಣಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿದ್ದಾರೆ. ಸ್ಟಾಲಿನ್ ಅವರು ಮತ್ತೆ ಕೊಲತ್ತೂರು ಕ್ಷೇತ್ರದಿಂದಲೇ ಕಣಕ್ಕಿಳಿದಿದ್ದು, ಇದೇ ಕ್ಷೇತ್ರದಿಂದ ನಾಲ್ಕನೇ ಬಾರಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ಬಳಿಕ ಅವರು ರೋಡ್‌ ಶೋ ನಡೆಸಿ ಜನರ ಬೆಂಬಲ ಕೋರಿದರು. ಕಳೆದ ಚುನಾವಣೆಗಳಿಗಿಂತ ಈ ಬಾರಿ ಹೆಚ್ಚು … Continue reading ತಮಿಳುನಾಡು ಚುನಾವಣಾ ರಣರಂಗ: ನಾಮಪತ್ರ ಸಲ್ಲಿಸಿದ ಸ್ಟಾಲಿನ್, ವಿಜಯ್