ಒಣಗಿಹೋದ ಕುರುವೈ ಭತ್ತ ನೋಡಲು ಕರ್ನಾಟಕ ಸಿಎಂರನ್ನು ಕರೆ ತನ್ನಿ: ವಿಜಯ್‌ಗೆ ತಮಿಳುನಾಡು ರೈತರ ಮನವಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಕಾವೇರಿ ಕಿಚ್ಚು ತಾರಕಕ್ಕೇರಿದ್ದು, ಸಿಎಂ ಡಿ.ಕೆ. ಶಿವಕುಮಾರ್ ತಮಿಳುನಾಡಿಗೆ ನೀರು ಬಿಟ್ಟಿಲ್ಲ ಎಲ್ಲರೂ ಶಾಂತವಾಗಿ ಇರಿ ಎಂದು ಮನವಿ ಮಾಡಿದ್ದಾರೆ. ಆಗಸ್ಟ್ ಮೂರರಂದು ತಮಿಳುನಾಡು ಸಿಎಂ ವಿಜಯ್ ಕರ್ನಾಟಕಕ್ಕೆ ಭೇಟಿ ನೀಡಿ ಮಾತುಕತೆ ನಡೆಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ರಾಜ್ಯದ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಈ ಸಮಯದಲ್ಲಿ ವಿಜಯ್ ಬೆಂಗಳೂರಿಗೆ ಬರುವುದನ್ನು ಪೋಸ್ಟ್‌ಪೋನ್ ಮಾಡುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ. ಇತ್ತ ತಮಿಳುನಾಡಿನ ಡೆಲ್ಟಾ ಭಾಗದ ರೈತರು ನಮ್ಮ ಭತ್ತದ ಬೆಳೆ ಒಣಗಿಹೋಗಿದೆ. … Continue reading ಒಣಗಿಹೋದ ಕುರುವೈ ಭತ್ತ ನೋಡಲು ಕರ್ನಾಟಕ ಸಿಎಂರನ್ನು ಕರೆ ತನ್ನಿ: ವಿಜಯ್‌ಗೆ ತಮಿಳುನಾಡು ರೈತರ ಮನವಿ
Copy and paste this URL into your WordPress site to embed
Copy and paste this code into your site to embed