ಹುಲಿ-ಆನೆ ಮುಂದೆ ತಮಿಳುನಾಡು ಸಚಿವರ ರೀಲ್ಸ್ ಹುಚ್ಚಾಟ: ವಿವಾದಕ್ಕೆ ಬಂಡೀಪುರ ಡಿಸಿಎಫ್ ತೆರೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣಗಳ ರೀಲ್ಸ್ ಮೋಹಕ್ಕಾಗಿ ವನ್ಯಜೀವಿಗಳ ನೆಮ್ಮದಿಗೆ ಭಂಗ ತಂದ ತಮಿಳುನಾಡು ಸಚಿವ ವಣ್ಣಿ ಅರಸು ಅವರ ವಿಡಿಯೋ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಫಾರಿ ವಾಹನದಿಂದ ಕೆಳಗಿಳಿದು ಹುಲಿ ಹಾಗೂ ಕಾಡಾನೆಯನ್ನು ಹಿಂಬಾಲಿಸಿರುವ ದೃಶ್ಯಗಳು ವೈರಲ್ ಆಗಿದ್ದು, ಈ ಬಗ್ಗೆ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ನಂದೀಶ್ ಅವರು ಸ್ಪಷ್ಟ ಚಿತ್ರಣ ನೀಡಿದ್ದಾರೆ. ವಿವಾದಕ್ಕೆ ಕಾರಣವಾದ ವೈರಲ್ ದೃಶ್ಯ ಕುಟುಂಬ ಸಮೇತ ಅರಣ್ಯ ವಿಹಾರಕ್ಕೆ ತೆರಳಿದ್ದ ಸಚಿವ ವಣ್ಣಿ … Continue reading ಹುಲಿ-ಆನೆ ಮುಂದೆ ತಮಿಳುನಾಡು ಸಚಿವರ ರೀಲ್ಸ್ ಹುಚ್ಚಾಟ: ವಿವಾದಕ್ಕೆ ಬಂಡೀಪುರ ಡಿಸಿಎಫ್ ತೆರೆ
Copy and paste this URL into your WordPress site to embed
Copy and paste this code into your site to embed