‘ತಮಿಳುನಾಡು ಮಾದರಿ ಇಲ್ಲಿ ನಡೆಯಲ್ಲ’: ಮೈತ್ರಿ ರಾಜಕಾರಣದ ಮಹತ್ವ ಸಾರಿದ ಪವನ್ ಕಲ್ಯಾಣ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಆಂಧ್ರಪ್ರದೇಶದ ರಾಜಕೀಯ ಪರಿಸ್ಥಿತಿ ತಮಿಳುನಾಡಿನಂತಿಲ್ಲ ಎಂದು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಸ್ಪಷ್ಟಪಡಿಸಿದ್ದಾರೆ. ಏಕಾಂಗಿಯಾಗಿ ಚುನಾವಣೆಗೆ ಸ್ಪರ್ಧಿಸುವುದು ರಾಜ್ಯ ರಾಜಕೀಯದಲ್ಲಿ ದೊಡ್ಡ ಸವಾಲು ತರಬಹುದು ಎಂದು ಹೇಳಿದ ಅವರು, ಮೈತ್ರಿ ರಾಜಕಾರಣವೇ ಆಂಧ್ರದಲ್ಲಿ ಯಶಸ್ಸಿನ ಗುಟ್ಟು ಎಂದು ಅಭಿಪ್ರಾಯಪಟ್ಟರು. ಮಂಗಳಗಿರಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ‘ಜನಸೇನಾ ಉದ್ಯಮಿ ಸಮಾವೇಶ’ದಲ್ಲಿ ಮಾತನಾಡಿದ ಪವನ್ ಕಲ್ಯಾಣ್, ಹಲವು ನಾಯಕರು ಸ್ವತಂತ್ರವಾಗಿ ಪಕ್ಷ ಸ್ಥಾಪಿಸಿ ಮುಖ್ಯಮಂತ್ರಿಗಳಾದ ಉದಾಹರಣೆಗಳನ್ನು ನೀಡುತ್ತಾರೆ. ಆದರೆ ಆಂಧ್ರದ ರಾಜಕೀಯ ವಾಸ್ತವತೆ ಸಂಪೂರ್ಣ … Continue reading ‘ತಮಿಳುನಾಡು ಮಾದರಿ ಇಲ್ಲಿ ನಡೆಯಲ್ಲ’: ಮೈತ್ರಿ ರಾಜಕಾರಣದ ಮಹತ್ವ ಸಾರಿದ ಪವನ್ ಕಲ್ಯಾಣ್
Copy and paste this URL into your WordPress site to embed
Copy and paste this code into your site to embed