CINEMA | ನಮ್ಮ ಮಧ್ಯೆ ತಂದಿಡೋ ಕೆಲಸ ಮಾಡ್ಬೇಡಿ, ರಶ್ಮಿಕಾ ಬಗ್ಗೆ ಸಮಂತಾ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ನಾಯಕಿಯರ ನಡುವೆ ಜಗಳ ಅಥವಾ ಕೋಲ್ಡ್ ವಾರ್ ಬಗ್ಗೆ ಕೇಳಿದ್ದೀರಿ, ಆದರೆ ಈಗ ಕಥೆ ಬೇರೆಯೇ ಇದೆ!

Rashmika hikes remuneration, beats Samantha; check list hereಹೌದು, ನಟಿ ಸಮಂತಾಗೆ ಪ್ರಶ್ನೆಯೊಂದು ಎದುರಾಗಿದ್ದು, ರಶ್ಮಿಕಾ ಹಾಗೂ ತಮನ್ನಾ ಬರೀ ನಿಮ್ಮ ಬಗ್ಗೆಯೇ ಮಾತನಾಡುತ್ತಾರೆ. ಸಮಂತಾ ಹುಷಾರಾಗಬೇಕು, ಅವರು ಖುಷಿಯಾಗಿರಬೇಕು ಎಂದು ಪೊಸೆಸಿವ್ ಆಗಿ ಮಾನಾಡಿದ್ದಾರೆ, ಈ ಬಗ್ಗೆ ನಿಮಗೇನು ಅನಿಸುತ್ತದೆ ಎಂದು ಸಮಂತಾರನ್ನು ಕೇಳಲಾಗಿದೆ.

Tamanna vs Samantha: Who tops the South Indian Hotness Meter? | IWMBuzzಈ ಹಿಂದೆ ಜೆಲಸಿ ಎಲ್ಲರಲ್ಲೂ ಇತ್ತು. ಆದರೆ ಇದು ನನಗೆ ಇಷ್ಟ ಇರಲಿಲ್ಲ, ನಾವು ಚೆನ್ನಾಗಿಯೇ ಇದ್ದರೂ ನಟಿಯರ ಮಧ್ಯೆ ಜಗಳ ಎಂದೇ ಗುಲ್ಲು ಹಬ್ಬುತ್ತಿತ್ತು. ಅಂದಿನಿಂದ ನಾನು ಓಪನ್ ಆಗಿ ನಾಯಕಿಯರಿಗೆ ಸಪೋರ್ಟ್ ಮಾಡೋಕೆ ನಿರ್ಧರಿಸಿದೆ. ನಾನು ತೋರಿದ ಪ್ರೀತಿ, ನನಗೂ ಸಿಗುತ್ತಿದೆ. ಹೆಣ್ಣಿನ ಪರ ಹೆಣ್ಣು ಸದಾ ನಿಲ್ಲಬೇಕು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!