FOOD | ಒಂದು ಟೇಸ್ಟಿ ಹಲಸಿನ ಹಣ್ಣಿನ ಪಡ್ಡು ರೆಸಿಪಿ ಹೇಳಿಕೊಡ್ತೀವಿ, ಟ್ರೈ ಮಾಡೋಕೆ ಫ್ರೀ ಇದಿರಾ?
ಮಳೆಗಾಲ ಮತ್ತು ಬೇಸಿಗೆಯ ಕೊನೆಯಲ್ಲಿ ಸಿಗುವ ಹಲಸಿನ ಹಣ್ಣಿನಿಂದ ಕೇವಲ ಪಾಯಸ, ಕಡುಬು ಅಷ್ಟೇ ಅಲ್ಲದೆ ರುಚಿಕರವಾದ ತಿಂಡಿಯನ್ನೂ ಮಾಡಬಹುದು. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ, ಹೊರಗಡೆ ಗರಿಗರಿಯಾದ ಮತ್ತು ಒಳಗಡೆ ಸಾಫ್ಟ್ ಆಗಿರುವ ಸಾಂಪ್ರದಾಯಿಕ ಹಲಸಿನ ಹಣ್ಣಿನ ಪಡ್ಡು ಮಾಡುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು:ಹಲಸಿನ ಹಣ್ಣುದೋಸೆ ಅಕ್ಕಿಬೆಲ್ಲದ ತುರಿತೆಂಗಿನಕಾಯಿ ತುರಿಏಲಕ್ಕಿಕಪ್ಪು ಅಥವಾ ಬಿಳಿ ಎಳ್ಳುಅಡುಗೆ ಸೋಡಾಉಪ್ಪುತುಪ್ಪ ಅಥವಾ ಎಣ್ಣೆ ಮಾಡುವ ವಿಧಾನಮೊದಲು ನೆನೆಸಿದ ಅಕ್ಕಿಯಿಂದ ನೀರನ್ನು ಸಂಪೂರ್ಣವಾಗಿ ಬಸಿದು ಮಿಕ್ಸಿ … Continue reading FOOD | ಒಂದು ಟೇಸ್ಟಿ ಹಲಸಿನ ಹಣ್ಣಿನ ಪಡ್ಡು ರೆಸಿಪಿ ಹೇಳಿಕೊಡ್ತೀವಿ, ಟ್ರೈ ಮಾಡೋಕೆ ಫ್ರೀ ಇದಿರಾ?
Copy and paste this URL into your WordPress site to embed
Copy and paste this code into your site to embed