ಬಿಸಿಲಿದ್ದಾಗ ತಂಪಾದ ಪಾನೀಯಗಳನ್ನು ಕುಡಿಯಲು ಮನಸಾಗುತ್ತದೆ. ಆಗ ಅಂಗಡಿಗಳಲ್ಲಿ ಸಿಗುವ ಆರ್ಟಿಫಿಶಿಯಲ್ ಜ್ಯೂಸ್ಗಳ ಮೊರೆ ಹೋಗುತ್ತದೆ. ಅದರಲ್ಲಿ ಹೆಚ್ಚು ಪ್ರಿಸರ್ವೇಟೀವ್ಸ್ ಇದ್ದು, ಆರೋಗ್ಯಕ್ಕೆ ಒಳ್ಳೆಯದಲ್ಲ. ಮನೆಯಲ್ಲೇ ಲೆಮನೇಡ್ ಮಾಡಿ ಕುಡಿಯಬಹುದು.. ಹೇಗೆ ನೋಡಿ..
ಸಾಮಾಗ್ರಿಗಳು
ನಿಂಬೆಹುಳಿ
ಸಕ್ಕರೆ
ಉಪ್ಪು
ಶುಂಠಿ ರಸ
ಉಪ್ಪು
ಐಸ್ ಕ್ಯೂಬ್ಸ್
ಮಾಡುವ ವಿಧಾನ
ಮೊದಲಿಗೆ ನಿಂಬೆರಸಕ್ಕೆ ಸಕ್ಕರೆ ಪುಡಿ, ಶುಂಠಿ, ಉಪ್ಪು ಹಾಕಿ
ನಂತರ ಇದಕ್ಕೆ ಬೇಕಾದಷ್ಟು ನೀರಿ ಬೆರೆಸಿ
ಐಸ್ ಕ್ಯೂಬ್ ಹಾಕಿ ತಣ್ಣಗೆ ಕುಡಿಯಬಹುದು