ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಎಳ್ಳು
ಬೆಲ್ಲ
ಶೇಂಗಾ
ಪುಳಿಯೊಗರೆ ಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಶೇಂಗಾ ಹಾಕಿ.
ನಂತರ ಈರುಳ್ಳಿ ಹಸಿಮೆಣಸು ಹಾಕಿ ಚೆನ್ನಾಗಿ ಬಾಡಿಸಿ
ನಂತರ ಸ್ವಲ್ಪ ಉಪ್ಪು, ಬೆಲ್ಲ ಹಾಕಿ
ಬೆಲ್ಲ ಕರಗಿದ ನಂತರ ಪುಳಿಯೊಗರೆ ಪುಡಿ ಹಾಕಿ ಎಳ್ಳು ಹಾಕಿದರೆ ಪುಳಿಯೊಗರೆ ಗೊಜ್ಜು ತಯಾರ್