ಸಾಮಾಗ್ರಿಗಳು
ಮೈದಾಹಿಟ್ಟು
ಉಪ್ಪು
ಎಣ್ಣೆ
ಕೆಚಪ್
ಚಿಲ್ಲಿ ಸಾಸ್
ಚಿಕನ್ ಮಸಾಲಾ
ಈರುಳ್ಳಿ
ಮಾಡುವ ವಿಧಾನ
ಮೊದಲು ಉಪ್ಪು, ನೀರು ಹಾಕಿ ಮೈದಾಹಿಟ್ಟು ಕಲಸಿ ಇಟ್ಟುಕೊಳ್ಳಿ
ನಂತರ ಲಟ್ಟಿಸಿ ತವಾಮೇಲೆ ಹಾಕಿ
ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿ
ನಂತರ ಇದಕ್ಕೆ ಕೆಚಪ್, ಚಿಲ್ಲಿಸಾಸ್, ಚಿಕನ್ ಮಸಾಲಾ, ಈರುಳ್ಳಿ ಹಾಕಿ
ನಂತರ ಇದನ್ನು ರೋಲ್ ಮಾಡಿ ಗ್ರೀನ್ ಚಟ್ನಿಜೊತೆ ತಿನ್ನಿ