GAMES | ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಈ ಐದು ಆಕ್ಟಿವಿಟಿಗಳನ್ನು ಹೇಳಿಕೊಡಿ, ಎಲ್ರಿಗೂ ಟೈಮ್ ಪಾಸ್ ಆಗತ್ತೆ
ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಇಡೀ ದಿನ ಮನೆಯಲ್ಲಿರೋದಕ್ಕೆ ಆಗೋದೇ ಇಲ್ಲ. ಮನೆಯವರಿಗೆ ಕಾಟ ಕೊಡ್ತಾರೆ ಇಲ್ಲವೇ ತಾವೇ ಬೋರ್ ಮಾಡಿಕೊಂಡು ಮೂಲೆ ಹಿಡೀತಾರೆ. ಮನೆಯ ಬಳಿ ಸಮ್ಮರ್ ಕ್ಯಾಂಪ್ ಇದ್ದರೆ ಸರಿ, ಇಲ್ಲದೇ ಹೋದರೆ ಮನೆಯನ್ನೇ ಸಮ್ಮರ್ ಕ್ಯಾಂಪ್ ಮಾಡಿಕೊಳ್ಳಿ. ಮಕ್ಕಳಿಗೆ ಎಂಟರ್‌ಟೈನ್ ಮಾಡುತ್ತಾ ನೀವು ಏನಾದರೂ ಹೊಸತನ್ನು ಕಲಿಯಿರಿ.. ಪೇಂಟಿಂಗ್ ಹಾಗೂ ಡ್ರಾಯಿಂಗ್ ಮಕ್ಕಳಿಗೆ ಹೊಸ ಪುಸ್ತಕಗಳು, ಹೊಸ ಬಣ್ಣಗಳನ್ನು ತಂದುಕೊಡಿ. ಅವರಿಗೆ ನಿತ್ಯವೂ ಹೊಸ ಡ್ರಾಯಿಂಗ್ ಮಾಡುವಂತೆ ಪ್ರೇರೇಪಿಸಿ, ಮಕ್ಕಳ ಅಂದದ ಡ್ರಾಯಿಂಗ್ … Continue reading GAMES | ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಈ ಐದು ಆಕ್ಟಿವಿಟಿಗಳನ್ನು ಹೇಳಿಕೊಡಿ, ಎಲ್ರಿಗೂ ಟೈಮ್ ಪಾಸ್ ಆಗತ್ತೆ
Copy and paste this URL into your WordPress site to embed
Copy and paste this code into your site to embed