SIR ಕಾರ್ಯದ ಒತ್ತಡದ ನಡುವೆ ಶಿಕ್ಷಕ ಸಾ*ವು? ಕುಟುಂಬದಿಂದ ಗಂಭೀರ ಆರೋಪ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರೊಬ್ಬರ ಸಾವಿನ ಬಳಿಕ, SIR ಕಾರ್ಯದ ಒತ್ತಡವೇ ಕಾರಣ ಎಂಬ ಆರೋಪ ಕುಟುಂಬದಿಂದ ಕೇಳಿಬಂದಿದೆ. ಈ ಘಟನೆ ಶಿಕ್ಷಕರ ಕೆಲಸದ ಒತ್ತಡದ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ. ಕೆಲಸದ ಒತ್ತಡದ ಆರೋಪ ಅಥಣಿ ನಿವಾಸಿ ಪ್ರಕಾಶ್ ಕಾಂಬಳೆ ಅವರು ರಾಯಬಾಗ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ SIR ಕಾರ್ಯದ ಒತ್ತಡ ಹೆಚ್ಚಾಗಿದ್ದು, ಮನೆಗೆ ಬಂದ ಬಳಿಕವೂ ಕೆಲಸದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದರು … Continue reading SIR ಕಾರ್ಯದ ಒತ್ತಡದ ನಡುವೆ ಶಿಕ್ಷಕ ಸಾ*ವು? ಕುಟುಂಬದಿಂದ ಗಂಭೀರ ಆರೋಪ
Copy and paste this URL into your WordPress site to embed
Copy and paste this code into your site to embed