ಶಿಕ್ಷಕರಿಗೆ SIR ಡ್ಯೂಟಿ ಬೇಡ: ಚುನಾವಣಾ ಆಯೋಗಕ್ಕೆ ಮಧು ಬಂಗಾರಪ್ಪ ಮನವಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ SIR ಕಾರ್ಯಕ್ಕೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರನ್ನು ನಿಯೋಜಿಸಿರುವುದರಿಂದ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ಶಿಕ್ಷಕರನ್ನು ಬೋಧನೆಯೇತರ ಕಾರ್ಯಗಳಿಗೆ ನಿಯೋಜಿಸುವ ಪದ್ಧತಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಪ್ರತ್ಯೇಕ ಕಾನೂನು ರೂಪಿಸಲು ಸಿದ್ಧತೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ಕರಡು ಸಿದ್ಧಪಡಿಸಿ, ವಿವಿಧ ಇಲಾಖೆಗಳ ಅಭಿಪ್ರಾಯ ಪಡೆಯುವ ಪ್ರಕ್ರಿಯೆ … Continue reading ಶಿಕ್ಷಕರಿಗೆ SIR ಡ್ಯೂಟಿ ಬೇಡ: ಚುನಾವಣಾ ಆಯೋಗಕ್ಕೆ ಮಧು ಬಂಗಾರಪ್ಪ ಮನವಿ
Copy and paste this URL into your WordPress site to embed
Copy and paste this code into your site to embed