ವಿಂಡೀಸ್ ಕದನಕ್ಕೆ ಟೀಮ್ ಇಂಡಿಯಾ ಪ್ರಕಟ: ಬುಮ್ರಾಗೆ ರೆಸ್ಟ್, ಪ್ರಿನ್ಸ್ ಯಾದವ್‌ಗೆ ಸಿಕ್ತು ಬಿಗ್ ಚಾನ್ಸ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಭಾರತ ಕ್ರಿಕೆಟ್ ತಂಡ, ಈಗ ತಾಯ್ನಾಡಿನಲ್ಲಿ ಹೊಸ ಸವಾಲಿಗೆ ಸಜ್ಜಾಗಿದೆ. ಅಕ್ಟೋಬರ್ 6 ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ರೋಚಕ ಟಿ20 ಸರಣಿಗಾಗಿ ಬಿಸಿಸಿಐ ಬಲಿಷ್ಠ ಭಾರತ ತಂಡವನ್ನು ಘೋಷಿಸಿದೆ. ಆದರೆ, ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರ ಗೆದ್ದು ತಂದ ತಂಡದಲ್ಲಿದ್ದ ನಾಲ್ವರು ಪ್ರಮುಖ ಆಟಗಾರರು ಈ ಸರಣಿಯಿಂದ … Continue reading ವಿಂಡೀಸ್ ಕದನಕ್ಕೆ ಟೀಮ್ ಇಂಡಿಯಾ ಪ್ರಕಟ: ಬುಮ್ರಾಗೆ ರೆಸ್ಟ್, ಪ್ರಿನ್ಸ್ ಯಾದವ್‌ಗೆ ಸಿಕ್ತು ಬಿಗ್ ಚಾನ್ಸ್!
Copy and paste this URL into your WordPress site to embed
Copy and paste this code into your site to embed