T20 ಫೈನಲ್‌ಗೂ ಮುನ್ನ ಹೊಟೇಲ್ ಬದಲಿಸಿದ ಟೀಮ್ ಇಂಡಿಯಾ: ಯಾಕಂತೆ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ 2026 ಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡ ಅಹಮದಾಬಾದ್‌ನಲ್ಲಿ ತಮ್ಮ ವಾಸದ ಹೋಟೆಲ್ ಬದಲಾಯಿಸಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ನಿರ್ಧಾರ ಕಾಕತಾಳೀಯವೋ ಅಥವಾ ಮೂಢನಂಬಿಕೆಯ ಪರಿಣಾಮವೋ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಇದುವರೆಗೆ ತಂಡ ಐಟಿಸಿ ನರ್ಮದಾ ಹೋಟೆಲ್‌ನಲ್ಲಿ ತಂಗಿತ್ತು. ಆದರೆ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೋಲಿನ ನಂತರ ಹೋಟೆಲ್ ಬದಲಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಜೊತೆಗೆ 2023ರ ಏಕದಿನ ವಿಶ್ವಕಪ್ ಫೈನಲ್ ಸಮಯದಲ್ಲೂ … Continue reading T20 ಫೈನಲ್‌ಗೂ ಮುನ್ನ ಹೊಟೇಲ್ ಬದಲಿಸಿದ ಟೀಮ್ ಇಂಡಿಯಾ: ಯಾಕಂತೆ?
Copy and paste this URL into your WordPress site to embed
Copy and paste this code into your site to embed