India vs Afghanistan | ಏಕನಾ ಅಂಗಳದಲ್ಲಿ ಸರಣಿ ಮುದ್ರೆ ಒತ್ತಲು ಸಜ್ಜಾದ ಟೀಮ್ ಇಂಡಿಯಾ: ಆದ್ರೆ ಇಬ್ಬರು ಆಡಲ್ವಂತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಅಫ್ಘಾನಿಸ್ತಾನ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಬುಧವಾರ ಲಕ್ನೋದ ಏಕನಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಇದೀಗ ಮತ್ತೊಂದು ಜಯದ ಮೂಲಕ ಸರಣಿಯನ್ನು ತನ್ನದಾಗಿಸಿಕೊಳ್ಳುವ ಉತ್ಸಾಹದಲ್ಲಿದೆ. ಮೊದಲ ಪಂದ್ಯ ಗೆಲುವಿನಿಂದ ಭಾರತಕ್ಕೆ ಮೇಲುಗೈ ಧರ್ಮಶಾಲಾದಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಅಂತರದಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ನಾಯಕ ಶುಭ್‌ಮನ್ ಗಿಲ್ ನೇತೃತ್ವದ … Continue reading India vs Afghanistan | ಏಕನಾ ಅಂಗಳದಲ್ಲಿ ಸರಣಿ ಮುದ್ರೆ ಒತ್ತಲು ಸಜ್ಜಾದ ಟೀಮ್ ಇಂಡಿಯಾ: ಆದ್ರೆ ಇಬ್ಬರು ಆಡಲ್ವಂತೆ
Copy and paste this URL into your WordPress site to embed
Copy and paste this code into your site to embed