ಬಾಂಗ್ಲಾ ಬೌಲರ್‌ಗಳ ಬೆಂಡೆತ್ತಿ ಗೋಲ್ಡ್ ಮೆಡಲ್ ಮ್ಯಾಚ್‌ಗೆ ಟೀಂ ಇಂಡಿಯಾ ಗ್ರಾಂಡ್ ಎಂಟ್ರಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಪಾನ್‌ನ ನಿಶ್ಶಿನ್ ನಗರದ ಕ್ರಿಕೆಟ್ ಮೈದಾನದಲ್ಲಿ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್‌ನ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 114 ರನ್‌ಗಳ ಬೃಹತ್ ಅಂತರದಿಂದ ಧೂಳೀಪಟ ಮಾಡಿ, ಟೀಂ ಇಂಡಿಯಾ ಮಹಿಳೆಯರು ನೇರವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಪಂದ್ಯ ಶುರುವಾಗೋ ಮುನ್ನವೇ ಟಾಸ್ ಗೆದ್ದ ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್, “ನಾವು ಫಸ್ಟ್ ಬ್ಯಾಟಿಂಗ್ ಮಾಡ್ತೀವಿ” ಎಂದು ನಿರ್ಧಾರ ತಗೆದುಕೊಂಡರು. ನಾಯಕಿ ತಗೆದುಕೊಂಡ ನಿರ್ಧಾರ ಎಷ್ಟರಮಟ್ಟಿಗೆ ಸರಿಯಾಗಿತ್ತು ಅಂದ್ರೆ, ಕ್ರೀಸ್‌ಗೆ ಇಳಿದ ಶಫಾಲಿ ವರ್ಮಾ ಬಾಂಗ್ಲಾ ಬೌಲರ್‌ಗಳನ್ನು ಮೈದಾನದ … Continue reading ಬಾಂಗ್ಲಾ ಬೌಲರ್‌ಗಳ ಬೆಂಡೆತ್ತಿ ಗೋಲ್ಡ್ ಮೆಡಲ್ ಮ್ಯಾಚ್‌ಗೆ ಟೀಂ ಇಂಡಿಯಾ ಗ್ರಾಂಡ್ ಎಂಟ್ರಿ!
Copy and paste this URL into your WordPress site to embed
Copy and paste this code into your site to embed