ಬೆಟ್ಟ ಹತ್ತುವಾಗ ಜೊತೆಯಲ್ಲಿದ್ದವರು ಟೀಂ ಇಂಡಿಯಾ ಸ್ಟಾರ್‌ಗಳು: ಸತ್ಯ ಗೊತ್ತಾಗಿ ತಲೆ ಚಚ್ಚಿಕೊಂಡ ಮಹಿಳಾ ವ್ಲಾಗರ್!!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜೀವನದಲ್ಲಿ ಕೆಲ ಅವಕಾಶ ಕಣ್ಣೆದುರೇ ಬಂದು ಹೋಗುತ್ತವೆ. ಆದರೆ ಅವುಗಳ ಬೆಲೆ ಗೊತ್ತಾಗುವುದು ತುಂಬಾ ತಡವಾಗಿ. ಇದೀಗ ಅಂತಹದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಹಿಮಾಚಲ ಪ್ರದೇಶದ ಸುಂದರ ಪರ್ವತ ಪ್ರದೇಶವಾದ ಧರ್ಮಶಾಲಾದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳಾ ಟ್ರಾವೆಲ್ ವ್ಲಾಗರ್ ಒಬ್ಬರು, ದಾರಿಯಲ್ಲಿ ಭೇಟಿಯಾದ ಕೆಲ ಯುವಕರೊಂದಿಗೆ ಮಾತುಕತೆ ನಡೆಸಿ, ಅವರ ಜೊತೆ ಪ್ರಯಾಣ ಕೂಡ ಮಾಡಿದ್ದಾರೆ. ಆದರೆ ಆ ಯುವಕರು ಸಾಮಾನ್ಯ ಪ್ರವಾಸಿಗರಲ್ಲ, ಭಾರತದ ಕ್ರಿಕೆಟ್ ತಂಡದ … Continue reading ಬೆಟ್ಟ ಹತ್ತುವಾಗ ಜೊತೆಯಲ್ಲಿದ್ದವರು ಟೀಂ ಇಂಡಿಯಾ ಸ್ಟಾರ್‌ಗಳು: ಸತ್ಯ ಗೊತ್ತಾಗಿ ತಲೆ ಚಚ್ಚಿಕೊಂಡ ಮಹಿಳಾ ವ್ಲಾಗರ್!!