ನೀರಿನ ಬಿಲ್ ಕಟ್ಟುವಾಗ ಕಣ್ಣೀರು ಬರೋದು ಗ್ಯಾರಂಟಿ, ಶುಲ್ಕ 3% ಹೆಚ್ಚಳ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದಿನಿಂದ ಆರ್ಥಿಕ ವರ್ಷ ಆರಂಭವಾಗಿದ್ದು, ಸಾಕಷ್ಟು ವಸ್ತುಗಳ ದರ ಏರಿಕೆಯಾಗಿದೆ. ಆರ್ಥಿಕ ಸಂಕಷ್ಟದಿಂದ ಹೊರಬರುವ ಉದ್ದೇಶದೊಂದಿಗೆ ಜಲಮಂಡಳಿಯು ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ನೀರು ಬಳಕೆ ಶುಲ್ಕವನ್ನು ಶೇ.3ರಷ್ಟು ಹೆಚ್ಚಿಸಲಿದೆ. ಪ್ರತೀ ವರ್ಷದಂತೆ ಆರ್ಥಿಕ ಸಮತೋಲನ ಸರಿದೂಗಿಸಲು ನೀರಿನ ಶುಲ್ಕ ಹೆಚ್ಚಳ ಮಾಡಲಾಗಿದೆ. ಈ ತಿಂಗಳು ಬರುವ ಬಿಲ್‌ನಿಂದಲೇ ಹೊಸ ದರ ಅನ್ವಯವಾಗಲಿದೆ. ಏಪ್ರಿಲ್ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮಾಸಿಕ ಸರಾಸರಿ 20 ರಿಂದ 30 ರೂ. ಹೆಚ್ಚುವರಿ ನೀರಿನ ಬಿಲ್ ಬರುವ ಸಾಧ್ಯತೆಗಳಿವೆ. … Continue reading ನೀರಿನ ಬಿಲ್ ಕಟ್ಟುವಾಗ ಕಣ್ಣೀರು ಬರೋದು ಗ್ಯಾರಂಟಿ, ಶುಲ್ಕ 3% ಹೆಚ್ಚಳ
Copy and paste this URL into your WordPress site to embed
Copy and paste this code into your site to embed