TECH | ಕಾರ್ ಹತ್ತಿದ ತಕ್ಷಣ ಫೋನ್ ಚಾರ್ಜ್ ಗೆ ಸಿಕ್ಕಿಸುವ ಅಭ್ಯಾಸ ಇದ್ಯಾ? ಹಾಗಿದ್ರೆ ಈ ಸುದ್ದಿ ಓದ್ಲೇ ಬೇಕು ನೀವು

ಕಾರಿನಲ್ಲಿ ಪ್ರಯಾಣ ಮಾಡುವಾಗ ಫೋನ್ ಚಾರ್ಜ್ ಹಾಕೋದು ಸಾಮಾನ್ಯ ಅಭ್ಯಾಸವಾಗಿದೆ. ನಾವೆಲ್ಲರೂ ದಾರಿ ಮಧ್ಯೆ ಬ್ಯಾಟರಿ ಖಾಲಿಯಾಗದಂತೆ ಕಾರಿನ ಚಾರ್ಜರ್ ಬಳಸುತ್ತೇವೆ. ಆದರೆ ತಿಳಿಯದೇ ಮಾಡುವ ಕೆಲವು ಸಣ್ಣ ತಪ್ಪುಗಳು ನಿಮ್ಮ ಮೊಬೈಲ್‌ ಬ್ಯಾಟರಿ ಆರೋಗ್ಯಕ್ಕೆ ಹಾನಿ ಮಾಡಬಹುದು. ಕೆಲವೊಮ್ಮೆ ಫೋನ್ ನಿಧಾನವಾಗಿ ಹಾಳಾಗುವುದಕ್ಕೂ ಇದೇ ಕಾರಣವಾಗುತ್ತದೆ. ಕಾರುಗಳಲ್ಲಿ ಕಡಿಮೆ ದರದ ಅಥವಾ ಬ್ರ್ಯಾಂಡ್ ಇಲ್ಲದ ಚಾರ್ಜರ್ ಬಳಸುವುದು ಹೆಚ್ಚು ಅಪಾಯಕರ. ಇವು ಸರಿಯಾದ ವೋಲ್ಟೇಜ್ ನೀಡದೇ ಬ್ಯಾಟರಿ ಮೇಲೆ ಒತ್ತಡ ಹೆಚ್ಚಿಸಬಹುದು. ಇದರಿಂದ ಫೋನ್ ಬೇಗ … Continue reading TECH | ಕಾರ್ ಹತ್ತಿದ ತಕ್ಷಣ ಫೋನ್ ಚಾರ್ಜ್ ಗೆ ಸಿಕ್ಕಿಸುವ ಅಭ್ಯಾಸ ಇದ್ಯಾ? ಹಾಗಿದ್ರೆ ಈ ಸುದ್ದಿ ಓದ್ಲೇ ಬೇಕು ನೀವು