Tech | ಫೋನ್ ಬಳಸೋವಾಗ ಈ ತಪ್ಪು ಮಾಡ್ಬೇಡಿ! ಬ್ಲಾಸ್ಟ್ ಆಗ್ಬಹುದು ಹುಷಾರ್
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಭಾಗವಾಗಿದೆ. ಆದರೆ ಅದನ್ನು ತಪ್ಪಾಗಿ ಬಳಸಿದರೆ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಬ್ಯಾಟರಿ ಸ್ಫೋಟವಾಗುವುದು, ಹೀಟ್ ಆಗುವುದು ಆಗುತ್ತಿರುತ್ತೆ. ಸಾಮಾನ್ಯವಾಗಿ ನಾವು ಗಮನಿಸದ ಸಣ್ಣ ತಪ್ಪುಗಳೇ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಫೋನ್ ಬಳಸುವಾಗ ಕೆಲವು ಮುಖ್ಯ ಜಾಗ್ರತೆಗಳನ್ನು ಪಾಲಿಸುವುದು ಅತ್ಯಗತ್ಯ. ಚಾರ್ಜ್ ಮಾಡುವಾಗ ಅತಿಯಾದ ಬಳಕೆ ಬೇಡ:ಫೋನ್ ಚಾರ್ಜ್‌ಗೆ ಹಾಕಿದಾಗ ಗೇಮ್ ಆಡೋದು, ವಿಡಿಯೋ ನೋಡುವುದು, ಕಾಲ್‌ನಲ್ಲಿ ಹೆಚ್ಚು ಮಾತನಾಡುವುದು ಬ್ಯಾಟರಿಯನ್ನು ಹೆಚ್ಚು ಬಿಸಿ … Continue reading Tech | ಫೋನ್ ಬಳಸೋವಾಗ ಈ ತಪ್ಪು ಮಾಡ್ಬೇಡಿ! ಬ್ಲಾಸ್ಟ್ ಆಗ್ಬಹುದು ಹುಷಾರ್
Copy and paste this URL into your WordPress site to embed
Copy and paste this code into your site to embed