spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇದೊಂದೆ ಕಾರಣಕ್ಕೆ ಈ ರೋಬೋಟ್ ತಯಾರಕಾ ಸಂಸ್ಥೆ ನಿಮಗೆ 1.5 ಕೋಟಿ ರೂ. ಕೊಡುತ್ತೆ!

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದ ಪ್ರೊಮೊಬೋಟ್ ಸಂಸ್ಥೆಯೊಂದಕ್ಕೆ ನೀವು ನಿಮ್ಮ ಕಣ್ಣು, ತುಟಿ, ಮೂಗು ಹೀಗೆ ಮುಖದ ಎಲ್ಲಾ ಅಂಗಗಳ ಹಕ್ಕನ್ನು ಕೊಟ್ಟರೆ ನೀವು ಕೋಟ್ಯಾಧಿಪತಿಗಳಾಗುತ್ತೀರ..
ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ..
ಈ ಸಂಸ್ಥೆ ಮನುಷ್ಯನಂತೆ ಕಾಣುವ ಹೊಸ ರೋಬೋಟ್‌ಗಳನ್ನು ನಿರ್ಮಿಸಲು ಸಜ್ಜಾಗಿದೆ. ಯಾರಾದರೂ ತಮ್ಮ ಮುಖದ ಹಕ್ಕನ್ನು ಈ ಸಂಸ್ಥೆ ನಿರ್ಮಿಸುವ ರೋಬೋರ್ಟ್ ಗೆ ಕೊಟ್ಟರೆ ಅಂತಹವರಿಗೆ 1.5 ಕೋಟಿ ರೂ. ಕೊಡಲಿದೆಯಂತೆ. 25 ವರ್ಷ ಮೇಲ್ಪಟ್ಟ ಎಲ್ಲರೂ ಈ ಪ್ರಾಜೆಕ್ಟ್ ಗೆ ಜೋಡಿಸಿಕೊಳ್ಳಬಹುದು ಎಂದು ಕಂಪನಿ ಹೇಳಿದೆ.

2019ರಿಂದ ಈ ರೀತಿಯಾದಂತಹ ರೋಬೋಟ್ ಗಳನ್ನು ಇದನ್ನು ಮಾರುಕಟ್ಟೆ, ಶಾಪಿಂಗ್ ಮಾಲ್, ಮ್ಯೂಸಿಯಂ ಸೇರಿದಂತೆ ಹಲವೆಡೆ ಬಳಕೆಗೆ ಪೂರೈಸಲು ಕೆಲಸ ಮಾಡುತ್ತಿದೆ. ಇದರಲ್ಲಿ ಮನುಷ್ಯನ ಫೇಷಿಯಲ್ ರೆಕಗ್ನಿಷನ್, ಮಾತು ಗಳನ್ನು ಬಳಸಲಾಗುತ್ತದೆ.
ನಿಮ್ಮ ಫೇಸ್ ರೋಬೋಟ್ ಗೆ ಆಯ್ಕೆಯಾದ ಮೇಲೆ?
ಆಯ್ಕೆಯಾದ ವ್ಯಕ್ತಿ ತಮ್ಮ ಮುಖ ಹಾಗೂ ದೇಹವನ್ನು 3ಡಿ ಆಕಾರ ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ.
ನಂತರ ಸುಮಾರು 100 ಗಂಟೆಗಳ ಕಾಲ ಸಂಸ್ಥೆಗೆ ಅಗತ್ಯವಿರುವ ಮಾತುಗಳನ್ನು ರೆಕಾರ್ಡ್ ಮಾಡಿಕೊಡಬೇಕು.
ನಿಮ್ಮ ಮುಖದ ಪರವಾನಗಿಯನ್ನು ಅನಿಯಮಿತ ಅವಧಿಗೆ ನೀಡಬೇಕು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss