Tech | ಪದೇ ಪದೇ ಲ್ಯಾಪ್ ಟಾಪ್ ಬಿಸಿಯಾಗ್ತಿದ್ಯಾ? ಅದನ್ನ ಹೀಗೆ ಸರಿ ಮಾಡ್ಕೊಳಿ

ಲ್ಯಾಪ್‌ಟಾಪ್ ಸ್ವಲ್ಪ ಕೆಲಸ ಮಾಡಿದ್ರೂ ಬಿಸಿ ಆಗ್ತಿದೆಯಾ? ಗೇಮ್ ಆಡ್ತಾ ಇರೋದ್ರಲ್ಲಿ ಹ್ಯಾಂಗ್ ಆಗ್ತಿದೆಯಾ? ಇದನ್ನ ಸಣ್ಣ ಸಮಸ್ಯೆ ಅಂತ ನಿರ್ಲಕ್ಷ್ಯ ಮಾಡಿದ್ರೆ ಮುಂದೆ ದೊಡ್ಡ ಡ್ಯಾಮೇಜ್ ಆಗೋ ಸಾಧ್ಯತೆ ಇದೆ. ಆದ್ರೆ ಟೆನ್ಷನ್ ಬೇಡ… ಕೆಲವು ಸ್ಮಾರ್ಟ್ ಟ್ರಿಕ್ಸ್ ಬಳಸಿ ಸುಲಭವಾಗಿ ಈ ಸಮಸ್ಯೆ ಕಡಿಮೆ ಮಾಡ್ಕೊಳ್ಳಬಹುದು! Air flowಗೆ ಅವಕಾಶ ಕೊಡಿಲ್ಯಾಪ್‌ಟಾಪ್ ಅನ್ನು ಬೆಡ್, ಕುರ್ಚಿ ಮೇಲೆ ಇಡೋದು ತಪ್ಪಿಸಿ. ಹಾರ್ಡ್ ಸರ್ಫೇಸ್ ಮೇಲೆ ಇಟ್ಟ್ರೆ ಗಾಳಿ ಸರಿಯಾಗಿ ಹರಿದು ಹೀಟ್ ಕಡಿಮೆ ಆಗತ್ತೆ. … Continue reading Tech | ಪದೇ ಪದೇ ಲ್ಯಾಪ್ ಟಾಪ್ ಬಿಸಿಯಾಗ್ತಿದ್ಯಾ? ಅದನ್ನ ಹೀಗೆ ಸರಿ ಮಾಡ್ಕೊಳಿ