ಗಡಿಗಳ ಕಾವಲಿಗೆ ಟೆಕ್ ಶಕ್ತಿ: ‘ಸ್ಮಾರ್ಟ್ ಬಾರ್ಡರ್’ ಯೋಜನೆ ಶೀಘ್ರ ಜಾರಿಗೆ ಬರಲಿದೆ ಎಂದ ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಗಡಿಗಳನ್ನು ಇನ್ನಷ್ಟು ಸುರಕ್ಷಿತ ಹಾಗೂ ತಂತ್ರಜ್ಞಾನ ಆಧಾರಿತವಾಗಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಡುತ್ತಿದೆ. “ಸ್ಮಾರ್ಟ್ ಬಾರ್ಡರ್” ಯೋಜನೆ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ದೇಶದ ಆಯ್ದ ಗಡಿ ಪ್ರದೇಶಗಳಲ್ಲಿ ಜಾರಿಗೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ತ್ರಿಪುರಾದಲ್ಲಿ ಅಮಿತ್ ಶಾ ಘೋಷಣೆ ತ್ರಿಪುರಾದ ಲಂಕಾಮುರಾ ಗಡಿ ಕಾವಲು ಕೇಂದ್ರಕ್ಕೆ ಭೇಟಿ ನೀಡಿದ ಅಮಿತ್ ಶಾ, ಬಿಎಸ್‌ಎಫ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಭದ್ರತೆಗೆ ತಂತ್ರಜ್ಞಾನವನ್ನು … Continue reading ಗಡಿಗಳ ಕಾವಲಿಗೆ ಟೆಕ್ ಶಕ್ತಿ: ‘ಸ್ಮಾರ್ಟ್ ಬಾರ್ಡರ್’ ಯೋಜನೆ ಶೀಘ್ರ ಜಾರಿಗೆ ಬರಲಿದೆ ಎಂದ ಅಮಿತ್ ಶಾ