Tech | ನಿಮ್ಮ ಫೋನ್, ಕಂಪ್ಯೂಟರ್ ಅಪಾಯದಲ್ಲಿದೆ ಹುಷಾರ್! ಹೆಚ್ಚಾಗ್ತಿದೆ ಮಾಲ್‌ವೇರ್: ಹೀಗಂದ್ರೇನು?
ಇಂದಿನ ಡಿಜಿಟಲ್ ಬದುಕಿನಲ್ಲಿ ಗೂಗಲ್, ಅಪ್ಲಿಕೇಶನ್, ವೆಬ್‌ಸೈಟ್‌ಗಳನ್ನ ನಾವು ನಂಬಿಕೆ ಜೊತೆ ಬಳಸುತ್ತೇವೆ. “ಇದು ಎಲ್ಲರಿಗೂ ಗೊತ್ತಿರುವ ಸೈಟ್, ಏನಾಗಲ್ಲ” ಅನ್ನೋ ಭಾವನೆ ಸಾಮಾನ್ಯ. ಆದರೆ ಇದೇ ಅಜಾಗರೂಕತೆಯನ್ನೇ ಸೈಬರ್ ಅಪರಾಧಿಗಳು ಅಸ್ತ್ರವನ್ನಾಗಿ ಬಳಸುತ್ತಾರೆ. ನಿಮ್ಮ ಗಮನಕ್ಕೆ ಬಾರದಂತೆ ಫೋನ್, ಲ್ಯಾಪ್‌ಟಾಪ್‌ಗೆ ನುಗ್ಗುವ ಮಾಲ್‌ವೇರ್‌ಗಳು ಹಣ, ಮಾಹಿತಿ, ಗೌಪ್ಯತೆ ಎಲ್ಲವನ್ನೂ ಕಸಿದುಕೊಳ್ಳಬಲ್ಲವು. ಅದಕ್ಕಾಗಿ ಮಾಲ್‌ವೇರ್ ಏನು, ಅದು ಹೇಗೆ ಹರಡುತ್ತದೆ ಮತ್ತು ಅದರಿಂದ ಸುರಕ್ಷಿತವಾಗಿರುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಮಾಲ್‌ವೇರ್ ಎಂದರೇನು? ಮಾಲ್‌ವೇರ್ ಎನ್ನುವುದು ದುರುದ್ದೇಶದಿಂದ … Continue reading Tech | ನಿಮ್ಮ ಫೋನ್, ಕಂಪ್ಯೂಟರ್ ಅಪಾಯದಲ್ಲಿದೆ ಹುಷಾರ್! ಹೆಚ್ಚಾಗ್ತಿದೆ ಮಾಲ್‌ವೇರ್: ಹೀಗಂದ್ರೇನು?
Copy and paste this URL into your WordPress site to embed
Copy and paste this code into your site to embed