spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಟೇಕಾಫ್‌ ವೇಳೆ ತಾಂತ್ರಿಕ ದೋಷ: ರನ್‌ ವೇನಲ್ಲೇ ನಿಂತ ವಿಮಾನ!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್ʼನಲ್ಲಿ ಟೇಕಾಫ್‌ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ರನ್‌ ವೇನಲ್ಲೇ ವಿಮಾನ ನಿಂತಿರುವ ಘಟನೆ ನಡೆದಿದೆ.
ದೆಹಲಿಗೆ ಹೊರಟು ನಿಂತಿದ್ದ ಎಐ 505 ಏರ್‌ ಇಂಡಿಯಾ ಪ್ಲೈಟ್‌ನಲ್ಲಿ ದೋಷ ಕಾಣಿಸಿಕೊಂಡಿದ್ದು, ಟೇಕ್‌ ಆಫ್‌ ವೇಳೆ ಫ್ರಂಟ್‌ ವ್ಹೀಲ್‌ ಜಾಮ್‌ ಆಗಿ ಸಮಸ್ಯೆಯಾಗಿದೆ. ಹಾಗಾಗಿ ರನ್‌ ವೇನಲ್ಲೇ ಏರ್‌ ಇಂಡಿಯಾ ವಿಮಾನ ನಿಂತಿದೆ. ಇದರಿಂದಾಗಿ ಹೊಸ ರನ್‌ ವೇ ಮೂಲಕ ಬೇರೆ ವಿಮಾನಗಳ ಹಾರಾಟ ನಡೆಸಲಾಗುತ್ತಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss