ತಾಂತ್ರಿಕ ದೋಷ: ಶಿಗ್ಗಾವಿ ಬಳಿ ಏರ್ ಫೋರ್ಸ್ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್
ಹೊಸದಿಗಂತ ವರದಿ ಹಾವೇರಿ: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ವೊಂದು ಶಿಗ್ಗಾವಿ ತಾಲೂಕು ಕಾಮನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ಜಮೀನಿನಲ್ಲಿ ಬುಧವಾರ ಸಂಜೆ ತುರ್ತು ಭೂಸ್ಪರ್ಶ ಮಾಡಿದೆ. ಕಾಮನಹಳ್ಳಿ ಗ್ರಾಮದ ಹಾದಿಮನಿ ಅವರ ಜಮೀನಿನಲ್ಲಿ ಬುಧವಾರ ಸಂಜೆ 5.45ರ ಹೊತ್ತಿಗೆ ಭಾರತೀಯ ವಾಯುಪಡೆಯ ZD 4050 ನೋಂದಣಿ ಸಂಖ್ಯೆಯ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಇಳಿದಿದೆ. ಹೆಲಿಕಾಪ್ಟರ್ನಲ್ಲಿ ದೀಪಕ್ ಶರ್ಮಾ ಸೇರಿದಂತೆ ವಾಯುಪಡೆಯ ಆರು ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ. ಇದನ್ನೂ … Continue reading ತಾಂತ್ರಿಕ ದೋಷ: ಶಿಗ್ಗಾವಿ ಬಳಿ ಏರ್ ಫೋರ್ಸ್ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್
Copy and paste this URL into your WordPress site to embed
Copy and paste this code into your site to embed