ಚಕ್ಕೆ
ಲವಂಗ
ಏಲಕ್ಕಿ
ಎಳ್ಳು
ಸಾಜೀರ
ಜೀರಿಗೆ
ಗೋಡಂಬಿ
ಕಾಳುಮೆಣಸು
ಮರಾಠಿ ಮೊಗ್ಗು
ಶುಂಠಿ
ಬೆಳ್ಳುಳ್ಳಿ
ಟೊಮ್ಯಾಟೊ
ಕಾಯಿ
ಪಲಾವ್ ಎಲೆ
ಇದಿಷ್ಟನ್ನು ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ನಂತರ ಕುಕ್ಕರ್‌ಗೆ ಎಣ್ಣೆ, ತುಪ್ಪ, ಗೋಡಂಬಿ, ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಬಾಡಿಸಿ
ನಂತರ ಪುದೀನ ಹಾಕಿ, ಕರಿಬೇವು ಹಾಕಿ
ನಂತರ ಅದಕ್ಕೆ ಈ ಪೇಸ್ಟ್ ಹಾಕಿ ಮಿಕ್ಸ್ ಮಾಡಿ, ಎಣ್ಣೆ ಬಿಡುವವರೆಗೂ ಬಾಡಿಸಿ
ಆಮೇಲೆ ಅದಕ್ಕೆ ಅಕ್ಕಿ ಹಾಕಿ ಮಿಕ್ಸ್ ಮಾಡಿ, ಜೊತೆಗೆ ಉಪ್ಪು ಹಾಕಿ
ನೀರು ಹಾಕಿ ರುಚಿ ನೋಡಿ ಕುಕ್ಕರ್ ಮುಚ್ಚುಳ ಮುಚ್ಚಿ
ಎರಡು ವಿಶಲ್ ಹೊಡೆಸಿ ಮೇಲೆ ತುಪ್ಪ ಹಾಕಿ ಬಿಸಿ ಬಿಸಿ ರೈಸ್ ಸವಿಯಿರಿ