ಉತ್ತರಾಖಂಡ್‌ನ ಜೋಶಿಮಠದಲ್ಲಿ ದೇವಾಲಯ ಕುಸಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಾಖಂಡ್‌ನ ಜೋಶಿಮಠದ ಸಿಂಗ್ ಧರ್ ವಾರ್ಡ್‌ನಲ್ಲಿ ದೇವಾಲಯ ಕುಸಿತವಾಗಿದೆ.
ಈ ಹಿಂದೆ ದೇವಾಲಯದಲ್ಲಿ ಬೃಹತ್ ಬಿರುಕು ಕಾಣಿಸಿತ್ತು. ದೇವಾಲಯದಲ್ಲಿ ಯಾರೂ ಇಲ್ಲದ ಕಾರಣ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ದೇವಸ್ಥಾನ ಕುಸಿತದಿಂದ ಅಕ್ಕ ಪಕ್ಕ ಇದ್ದ ಮನೆಗಳಲ್ಲಿಯೂ ಬಿರುಕು ಪತ್ತೆಯಾಗಿದೆ. ಸುತ್ತಮುತ್ತಲಿನ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!