Temple Run | ಶಿವನ ದರುಶನಕ್ಕೆ ರೆಡಿಯಿದ್ದೀರಾ? ಈ ಶಿವರಾತ್ರಿಗೆ ಭಾರತದ ಈ ಪ್ರಸಿದ್ಧ ದೇಗುಲಗಳಿಗೆ ಭೇಟಿ ನೀಡಿ
ಭಾರತದಾದ್ಯಂತ ಮಹಾಶಿವರಾತ್ರಿಯ ಸಂಭ್ರಮ ಮನೆಮಾಡಿದೆ. ಭಕ್ತರು ಉಪವಾಸ ಮತ್ತು ಜಾಗರಣೆಯ ಮೂಲಕ ಲಯಕಾರಕ ಶಿವನನ್ನು ಆರಾಧಿಸಲು ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಕಾಶಿಯ ವಿಶ್ವನಾಥನಿಂದ ಹಿಡಿದು ಕರ್ನಾಟಕದ ಮುರುಡೇಶ್ವರದವರೆಗೆ ಭಾರತದ ಪ್ರಸಿದ್ಧ ಶಿವಕ್ಷೇತ್ರಗಳು ಭಕ್ತರನ್ನು ಕೈಬೀಸಿ ಕರೆಯುತ್ತಿವೆ. ಕಾಶಿ ವಿಶ್ವನಾಥ ದೇವಸ್ಥಾನ (ವಾರಣಾಸಿ): ಹಿಂದೂಗಳ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದು. ಇಲ್ಲಿನ ಗಂಗಾ ಆರತಿ ಮತ್ತು ಶಿವರಾತ್ರಿ ಸಂಭ್ರಮ ವರ್ಣನಾತೀತ. ಮಹಾಕಾಳೇಶ್ವರ ದೇವಸ್ಥಾನ (ಉಜ್ಜಯಿನಿ): ಇಲ್ಲಿನ ‘ಭಸ್ಮ ಆರತಿ’ ಜಗತ್ಪ್ರಸಿದ್ಧ. ದಕ್ಷಿಣಾಭಿಮುಖವಾಗಿರುವ ಈ ಜ್ಯೋತಿರ್ಲಿಂಗ ದರ್ಶನ ಅತ್ಯಂತ ಫಲದಾಯಕ … Continue reading Temple Run | ಶಿವನ ದರುಶನಕ್ಕೆ ರೆಡಿಯಿದ್ದೀರಾ? ಈ ಶಿವರಾತ್ರಿಗೆ ಭಾರತದ ಈ ಪ್ರಸಿದ್ಧ ದೇಗುಲಗಳಿಗೆ ಭೇಟಿ ನೀಡಿ
Copy and paste this URL into your WordPress site to embed
Copy and paste this code into your site to embed