ರಾಜ್ಯಾದ್ಯಂತ ಹತ್ತು ಸಾವಿರ ಭಾರತ್‌ ಜೋಡೋ ಯುವಕರ ಸಂಘ ಸ್ಥಾಪನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯಾದ್ಯಂತ ಹತ್ತು ಸಾವಿರ ಯುವ ಸಂಘಗಳನ್ನು ಆರಂಭಿಸಲಾಗುವುದು, ಒಂದೊಂದು ಸಂಘಕ್ಕೂ ಹತ್ತು ಲಕ್ಷ ರೂಪಾಯಿ ನೀಡಲಾಗುವುದು ಎಂದು ನೂತನ ಸಿಎಂ ಡಿ.ಕೆ. ಶಿವಕುಮಾರ್‌ ಘೋಷಣೆ ಮಾಡಿದ್ದಾರೆ. ಇದು ನನ್ನ ಕನಸಿನ ಚಿಂತನೆ. ಹತ್ತು ಸಾವಿರ ಭಾರತ್‌ ಜೋಡೋ ಯುವಕರ ಸಂಘ ರಚನೆಗೆ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಪ್ರತೀ ಪಂಚಾಯತಿಗೂ ಒಂದು ಯುವಕರ ಸಂಘ ಇರಲಿದೆ. ಇದರಲ್ಲಿ ಸ್ಪೋರ್ಟ್‌, ನಾಟಕ ಇನ್ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾಯಕತ್ವ ಬೆಳೆಸಲು ಸಹಾಯವಾಗುತ್ತದೆ ಎಂದಿದ್ದಾರೆ. ಸಂಘ ಎಲ್ಲಿ … Continue reading ರಾಜ್ಯಾದ್ಯಂತ ಹತ್ತು ಸಾವಿರ ಭಾರತ್‌ ಜೋಡೋ ಯುವಕರ ಸಂಘ ಸ್ಥಾಪನೆ!