Tender Coconut | ನಿಮಗೆ ಈ ಸಮಸ್ಯೆ ಇದ್ರೆ ಎಳನೀರಿನಿಂದ ದೂರ ಉಳಿಯೋದೇ ಬೆಸ್ಟ್!

ದಾಹವಾದಾಗ ಕೈ ತಾನಾಗೇ ಎಳನೀರಿನತ್ತ ಹೋಗುತ್ತೆ. “ಇದು ಔಷಧಿ” ಅನ್ನೋ ಮಟ್ಟಿಗೆ ನಾವು ಎಳನೀರನ್ನು ನಂಬಿದ್ದೇವೆ. ಆದರೆ ದೇಹಕ್ಕೆ ಯಾವುದು ಬೇಕು, ಯಾವುದು ಬೇಡ ಅನ್ನೋದು ಕೆಲವೊಮ್ಮೆ ನಮ್ಮ ಅಭ್ಯಾಸಗಳಿಗಿಂತ ಬೇರೆ ಆಗಿರುತ್ತೆ. ಎಳನೀರು ಕೂಡ ಹಾಗೇ. ಕೆಲವರಿಗೆ ಇದು ಶಕ್ತಿ ಕೊಡುತ್ತೆ, ಇನ್ನೂ ಕೆಲವರಿಗೆ ನಿಧಾನವಾಗಿ ಸಮಸ್ಯೆ ಕಟ್ಟಿಕೊಡುತ್ತೆ. ಎಳನೀರಿನಲ್ಲಿ ಪೊಟ್ಯಾಸಿಯಂ ಜಾಸ್ತಿ. ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದರೆ ಈ ಅಂಶ ದೇಹದಲ್ಲಿ ಜಮೆಯಾಗುತ್ತದೆ. ಪರಿಣಾಮವಾಗಿ ಹೃದಯ ಬಡಿತ ಅಸಹಜವಾಗಬಹುದು, ಕೈಕಾಲುಗಳಲ್ಲಿ ಭಾರವಾದ ಅನುಭವ ಬರುತ್ತೆ. … Continue reading Tender Coconut | ನಿಮಗೆ ಈ ಸಮಸ್ಯೆ ಇದ್ರೆ ಎಳನೀರಿನಿಂದ ದೂರ ಉಳಿಯೋದೇ ಬೆಸ್ಟ್!