Tender coconut | ನ್ಯಾಚುರಲ್ ಎನರ್ಜಿ ಡ್ರಿಂಕ್ ಎಳನೀರು ಪ್ರತಿದಿನ ಕುಡೀರಿ: ಆರೋಗ್ಯದಲ್ಲಿ ಬದಲಾವಣೆ ಆಗೋದು ಖಂಡಿತ

ಬಿಸಿಲಿನ ತಾಪಮಾನ ಏರಿದಾಗ ಮೈ ಬಿಸಿ ಬಿಸಿಯಾಗಿ ಬಾಯಾರಿಕೆಯಾದಾಗ ತಕ್ಷಣ ನೆನಪಿಗೆ ಬರುವುದು ಎಳನೀರು. ಆದರೆ ಇದು ಕೇವಲ ದಾಹ ನೀಗಿಸುವ ಪಾನೀಯವಲ್ಲ, ನೈಸರ್ಗಿಕ ಎನರ್ಜಿ ಡ್ರಿಂಕ್ ಕೂಡ ಹೌದು. ದೇಹಕ್ಕೆ ಅಗತ್ಯವಿರುವ ಅನೇಕ ಖನಿಜಾಂಶಗಳು ಮತ್ತು ಎಲೆಕ್ಟ್ರೋಲೈಟ್‌ಗಳು ಎಳನೀರಿನಲ್ಲಿ ಸಮೃದ್ಧವಾಗಿವೆ. ಅದರಿಂದಲೇ ವೈದ್ಯರು ಇದನ್ನು ಆರೋಗ್ಯಕರ ಆಯ್ಕೆಯೆಂದು ಪರಿಗಣಿಸುತ್ತಾರೆ. ಎಳನೀರು ಪೊಟ್ಯಾಸಿಯಮ್, ಸೋಡಿಯಮ್, ಮ್ಯಾಗ್ನೀಷಿಯಮ್ ಸೇರಿದಂತೆ ಹಲವು ಖನಿಜಗಳನ್ನು ಒಳಗೊಂಡಿದೆ. ಇವು ದೇಹದ ದ್ರವ ಸಮತೋಲನ ಕಾಪಾಡಲು ನೆರವಾಗುತ್ತವೆ. ವ್ಯಾಯಾಮದ ನಂತರ ಅಥವಾ ಹೆಚ್ಚು ಬೆವರು … Continue reading Tender coconut | ನ್ಯಾಚುರಲ್ ಎನರ್ಜಿ ಡ್ರಿಂಕ್ ಎಳನೀರು ಪ್ರತಿದಿನ ಕುಡೀರಿ: ಆರೋಗ್ಯದಲ್ಲಿ ಬದಲಾವಣೆ ಆಗೋದು ಖಂಡಿತ