ಮಧ್ಯಪ್ರಾಚ್ಯದಲ್ಲಿ ತಾರಕಕ್ಕೇರಿದ ಉದ್ವಿಗ್ನತೆ: 12 ಅಂತಾರಾಷ್ಟ್ರೀಯ ಹಡಗುಗಳ ದಿಕ್ಕು ಬದಲಿಸಿದ ಅಮೆರಿಕ ಪಡೆ
ಹೊಸದಿಗಂತ ಡಿಜಿಟಲ್ ಡೆಸ್ಕ್; ಇರಾನ್ ದೇಶದ ವಿರುದ್ಧ ಅಮೆರಿಕ ವಿಧಿಸಿರುವ ಸಮುದ್ರ ಮಾರ್ಗದ ನೌಕಾ ದಿಗ್ಬಂಧನವು ಅತ್ಯಂತ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಇರಾನ್ ಬಂದರುಗಳನ್ನು ತಲುಪಲು ಪ್ರಯತ್ನಿಸುತ್ತಿದ್ದ ಕನಿಷ್ಠ 12 ವಾಣಿಜ್ಯ ಹಡಗುಗಳನ್ನು ಅಮೆರಿಕದ ಮಿಲಿಟರಿ ಪಡೆಗಳು ತಡೆದು, ಅವುಗಳ ಮಾರ್ಗವನ್ನು ಬದಲಿಸಿವೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಅಧಿಕೃತವಾಗಿ ಪ್ರಕಟಿಸಿದೆ. ಆದೇಶ ಉಲ್ಲಂಘಿಸಿದ 2 ಹಡಗುಗಳು ನಿಷ್ಕ್ರಿಯ ಅಮೆರಿಕದ ಸೆಂಟ್ರಲ್ ಕಮಾಂಡ್ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ದಿಗ್ಬಂಧನವನ್ನು ಮೀರಿ ಇರಾನ್ ಕಡೆಗೆ … Continue reading ಮಧ್ಯಪ್ರಾಚ್ಯದಲ್ಲಿ ತಾರಕಕ್ಕೇರಿದ ಉದ್ವಿಗ್ನತೆ: 12 ಅಂತಾರಾಷ್ಟ್ರೀಯ ಹಡಗುಗಳ ದಿಕ್ಕು ಬದಲಿಸಿದ ಅಮೆರಿಕ ಪಡೆ
Copy and paste this URL into your WordPress site to embed
Copy and paste this code into your site to embed