ಬೈಕ್-ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ: ಸವಾರ ಸಾ*ವು
ಹೊಸದಿಗಂತ ವರದಿ ಹಲಗೂರು: ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವ ಘಟನೆ ಚಿಕ್ಕಲಚಗೆರೆ ಗ್ರಾಮದ ಬಳಿ ನಡೆದಿದೆ. ಮಳವಳ್ಳಿ ತಾಲ್ಲೂಕಿನ ತಗಡಯ್ಯನ ದೊಡ್ಡಿ ಗ್ರಾಮದ ಬಸವರಾಜು ಅವರ ಪುತ್ರ ಬಿ.ಚೇತನ್ (26) ಮೃತಪಟ್ಟ ಯುವಕ. ಚೇತನ್ ಖಾಸಗಿ ಕಾರ್ಯನಿಮಿತ್ತ ಹಲಗೂರಿಗೆ ಬಂದು ಮಂಗಳವಾರ ರಾತ್ರಿ ಬೈಕ್‌ನಲ್ಲಿ ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಚಿಕ್ಕಲಚಗೆರೆ ಗ್ರಾಮದ ಬಳಿ ಮುತ್ತತ್ತಿ ಕಡೆಯಿಂದ ಬಂದ ಟ್ರ್ಯಾಕ್ಟರ್ ಮತ್ತು … Continue reading ಬೈಕ್-ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ: ಸವಾರ ಸಾ*ವು
Copy and paste this URL into your WordPress site to embed
Copy and paste this code into your site to embed