ಬಾಂಗ್ಲಾದಲ್ಲಿ ಭೀಕರ ಅಪಘಾತ: ನದಿಗೆ ಉರುಳಿದ ಬಸ್, 23 ಜನರ ದುರ್ಮ*ರಣ, ಹಲವರು ನಾಪತ್ತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೋಟ್‌ಗೆ ಏರುವ ವೇಳೆ ನದಿಗೆ ಉರುಳಿದ ಪರಿಣಾಮ 23 ಜನರು ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಮಾಹಿತಿಯ ಪ್ರಕಾರ, ರಾಜ್‌ಬರಿ ಜಿಲ್ಲೆಯಿಂದ ಹೊರಟಿದ್ದ ಬಸ್ ಬುಧವಾರ ಸಂಜೆ ಪದ್ಮಾ ನದಿಯ ಮೇಲೆ ಸಾಗುತ್ತಿದ್ದ ಫೆರಿಗೆ ಏರುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಕೆಲವರು ಕಿಟಕಿಗಳ ಮೂಲಕ ಹೊರಬಂದು ಜೀವ ಉಳಿಸಿಕೊಂಡರೂ, ಬಹುತೇಕ ಪ್ರಯಾಣಿಕರು ಒಳಗೇ ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ರಕ್ಷಣಾ ಸಿಬ್ಬಂದಿ ಈಗಾಗಲೇ 23 ಮೃತದೇಹಗಳನ್ನು ಹೊರತೆಗೆದಿದ್ದು, … Continue reading ಬಾಂಗ್ಲಾದಲ್ಲಿ ಭೀಕರ ಅಪಘಾತ: ನದಿಗೆ ಉರುಳಿದ ಬಸ್, 23 ಜನರ ದುರ್ಮ*ರಣ, ಹಲವರು ನಾಪತ್ತೆ
Copy and paste this URL into your WordPress site to embed
Copy and paste this code into your site to embed