ಕಳಸದಲ್ಲಿ ಭೀಕರ ದುರಂತ: ಕಾಡುಕೋಣ ದಾಳಿ ಮತ್ತೊಂದು ಜೀವ ಬಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ತೋಟದ ಕಾರ್ಮಿಕರ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲದಂತಾಗಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಬಿಳಗುಳಿ ಗ್ರಾಮದ ಬಳಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಕಾಡುಕೋಣವೊಂದು ಭೀಕರವಾಗಿ ದಾಳಿ ನಡೆಸಿ ಕೊಂದಿರುವ ದಾರುಣ ಘಟನೆ ನಡೆದಿದೆ. ಬಿಳಗುಳಿ ಗ್ರಾಮದ ನಿವಾಸಿಯಾದ ಶೀಲಾ (52) ಮೃತಪ ದುರ್ದೈವಿ. ಇವರು ಎಂದಿನಂತೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಒಂಟಿ ಕಾಡುಕೋಣವೊಂದು ಏಕಾಏಕಿ ಇವರ ಮೇಲೆ ನುಗ್ಗಿ ದಾಳಿ ಮಾಡಿದೆ. … Continue reading ಕಳಸದಲ್ಲಿ ಭೀಕರ ದುರಂತ: ಕಾಡುಕೋಣ ದಾಳಿ ಮತ್ತೊಂದು ಜೀವ ಬಲಿ!