ದೇರಳಕಟ್ಟೆ ಬಳಿ ಭೀಕರ ಅಪಘಾತ: ಕಮರಿಗಿಳಿದ ಕಾಲೇಜ್ ಬಸ್ ಗೆ ಸಿಲುಕಿ ಇನ್ಫೋಸಿಸ್ ಉದ್ಯೋಗಿ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿದ್ಯಾರ್ಥಿಗಳನ್ನು ಕೆರೆದೊಯ್ಯುತ್ತಿದ್ದ ಖಾಸಗಿ ಇಂಜಿನಿಯರಿಂಗ್ ಕಾಲೇಜು ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಉರುಳಿದ ಘಟನೆ ಶನಿವಾರ ಸಂಜೆ ಮಂಗಳೂರು ನಗರದ ಹೊರವಲಯ ದೇರಳಕಟ್ಟೆ ಸಮೀಪದ ನಾಟೆಕಲ್ ತಿರುವಿನಲ್ಲಿ ನಡೆದಿದ್ದು ಘಟನೆಯಲ್ಲಿ ಬಸ್ ಕೆಳಗೆ ಸಿಲುಕಿ ಸ್ಕೂಟರ್ ಚಾಲಕ ಯುವಕ, ಇನ್ಫೋಸಿಸ್ ಉದ್ಯೋಗಿ ಸಾವನ್ನಪ್ಪಿದ್ದಾರೆ. ಮುಡಿಪು, ಕಂಬಳಪದವಿನ ಇನ್ಫೋಸಿಸ್ ನ ಉದ್ಯೋಗಿ ಚಿಕ್ಕಮಂಗಳೂರು ಮೂಲದ ನಿವಾಸಿ ಪ್ರಜ್ವಲ್ ಅರ್ನಾಲ್ಡ್ (30) ಸಾವನ್ನಪ್ಪಿದ ಯುವಕ. ಪ್ರಜ್ವಲ್ ತನ್ನ ಸಹೋದ್ಯೋಗಿ ಯುವತಿ ಸಾಗರದ ನಿವಾಸಿ … Continue reading ದೇರಳಕಟ್ಟೆ ಬಳಿ ಭೀಕರ ಅಪಘಾತ: ಕಮರಿಗಿಳಿದ ಕಾಲೇಜ್ ಬಸ್ ಗೆ ಸಿಲುಕಿ ಇನ್ಫೋಸಿಸ್ ಉದ್ಯೋಗಿ ಸಾ*ವು