ಇಂದು ರಾತ್ರಿ ಇರಾನ್ ಮೇಲೆ ಭಯಾನಕ ದಾಳಿ: ಮುನ್ಸೂಚನೆ ನೀಡಿದ ಅಮೆರಿಕ‌ ಅಧ್ಯಕ್ಷ ಟ್ರಂಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಅಮೆರಿಕದ ಮಿಲಿಟರಿ ನೆಲೆಗಳ ಮೇಲಿನ ದಾಳಿಯ ನಂತರ, ಇರಾನ್ ಜತೆಗಿನ ಕದನ ವಿರಾಮ ಒಪ್ಪಂದ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ಇಂದು ರಾತ್ರಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. “ಅವರು ಹುಚ್ಚರಂತೆ ಆಡುತ್ತಿದ್ದಾರೆ”: ಟರ್ಕಿಯ ನ್ಯಾಟೋ (NATO) ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ನಾಯಕರು ಸಭೆಯಲ್ಲಿ ಎಲ್ಲದಕ್ಕೂ ಒಪ್ಪಿಕೊಂಡು, ಹೊರಗೆ ಹೋಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. “ಅವರು ಮಧ್ಯಪ್ರಾಚ್ಯದ … Continue reading ಇಂದು ರಾತ್ರಿ ಇರಾನ್ ಮೇಲೆ ಭಯಾನಕ ದಾಳಿ: ಮುನ್ಸೂಚನೆ ನೀಡಿದ ಅಮೆರಿಕ‌ ಅಧ್ಯಕ್ಷ ಟ್ರಂಪ್