ಮುಂಬೈನಲ್ಲಿ ಭೀಕರ ಭೂಕುಸಿತ: ಕುರ್ಲಾದಲ್ಲಿ ಇಬ್ಬರು ದುರ್ಮ*ರಣ, ಅವಶೇಷಗಳಡಿ ಹಲವರು ಸಿಲುಕಿರುವ ಭೀತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮುಂಬೈ ಮಹಾನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಘಾಟ್‌ಕೋಪರ್‌ನ ಚಿರಾಗ್ ನಗರದಲ್ಲಿರುವ ಗೌಸಿಯಾ ಚಾವ್ಲ್‌ನಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಇಂದು (ಬುಧವಾರ) ಮುಂಜಾನೆ ನಡೆದ ಈ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಇನ್ನು 4 ರಿಂದ 5 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಭೀತಿ ಎದುರಾಗಿದೆ. ಮುಂಜಾನೆ ನಡೆದ ದುರಂತ: ಮುಂಬೈ ಮಹಾನಗರ ಪಾಲಿಕೆ (BMC) ನೀಡಿದ ಮಾಹಿತಿ ಪ್ರಕಾರ, ಬುಧವಾರ ಮುಂಜಾನೆ ಸುಮಾರು 3:48 ಕ್ಕೆ ಈ ಘಟನೆ ಸಂಭವಿಸಿದೆ. … Continue reading ಮುಂಬೈನಲ್ಲಿ ಭೀಕರ ಭೂಕುಸಿತ: ಕುರ್ಲಾದಲ್ಲಿ ಇಬ್ಬರು ದುರ್ಮ*ರಣ, ಅವಶೇಷಗಳಡಿ ಹಲವರು ಸಿಲುಕಿರುವ ಭೀತಿ