ಸಿಕ್ಕಿಂನಲ್ಲಿ ಭೀಕರ ಭೂಕುಸಿತ: 32ಕ್ಕೂ ಹೆಚ್ಚು ಮನೆಗಳು ಧ್ವಂಸ, ನೂರಾರು ಕುಟುಂಬಗಳು ಸ್ಥಳಾಂತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಸಿಕ್ಕಿಂನ ಗ್ಯಾಲಸಿಂಗ್ ಜಿಲ್ಲೆಯ ರಿಂಬಿ ಗ್ರಾಮದಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸಿದೆ. ಬೆಟ್ಟದ ಮೇಲ್ಭಾಗದಿಂದ ಭಾರಿ ಪ್ರಮಾಣದ ಮಣ್ಣು, ಕಲ್ಲು ಹಾಗೂ ಮರದ ಅವಶೇಷಗಳು ನುಗ್ಗಿ ಬಂದ ಪರಿಣಾಮ 32ಕ್ಕೂ ಹೆಚ್ಚು ಮನೆಗಳು ಮತ್ತು ಸರ್ಕಾರಿ ವಸತಿಗೃಹಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ. ಪ್ರಾಣಭಯದಿಂದ ನೂರಾರು ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಪರಿಹಾರ ಶಿಬಿರ ಹಾಗೂ ಸುರಕ್ಷಿತ ಸ್ಥಳಗಳತ್ತ ಧಾವಿಸುತ್ತಿದ್ದಾರೆ. ಆಗಸ್ಟ್‌ನಿಂದಲೇ ಶುರುವಾಗಿದ್ದ ಆತಂಕ ರಿಂಬಿ ಪಂಚಾಯತ್ ಅಧ್ಯಕ್ಷ ಮಂಗಲ್ ರೈ … Continue reading ಸಿಕ್ಕಿಂನಲ್ಲಿ ಭೀಕರ ಭೂಕುಸಿತ: 32ಕ್ಕೂ ಹೆಚ್ಚು ಮನೆಗಳು ಧ್ವಂಸ, ನೂರಾರು ಕುಟುಂಬಗಳು ಸ್ಥಳಾಂತರ