ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: ಮೂವರ ಸಾ*ವು, 19 ಜನರ ಸ್ಥತಿ ಗಂಭಿರ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಸ್ಥಾನದ ಬಗ್ರು ಬಳಿಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರವಾಸಿಗರು ಪ್ರಯಾಣಿಸುತ್ತಿದ್ದ ಮಿನಿಬಸ್ ಮತ್ತು ಟ್ರೈಲರ್ ನಡುವೆ ನಡೆದ ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, 19 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ನಿದ್ದೆಯಲ್ಲಿದ್ದಾಗ ನಡೆದುಹೋಯ್ತು ಘೋರ ದುರಂತ ಮೂಲಗಳ ಪ್ರಕಾರ, ಈ ಮಿನಿಬಸ್ ಖಾತು ಶ್ಯಾಮ್ ಜಿ ದೇವಸ್ಥಾನದಿಂದ ಸಾಲಾಸರ್ ಕಡೆಗೆ ಪ್ರಯಾಣಿಸುತ್ತಿತ್ತು. ಬಸ್ನಲ್ಲಿದ್ದ ಪ್ರಯಾಣಿಕರೆಲ್ಲರೂ ಮಹಾರಾಷ್ಟ್ರದ ನಾಶಿಕ್ ಮೂಲದವರಾಗಿದ್ದಾರೆ. ಜೈಪುರದಿಂದ ಸುಮಾರು 20-30 ಕಿಲೋಮೀಟರ್ … Continue reading ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: ಮೂವರ ಸಾ*ವು, 19 ಜನರ ಸ್ಥತಿ ಗಂಭಿರ
Copy and paste this URL into your WordPress site to embed
Copy and paste this code into your site to embed