ವಿಶಾಖಪಟ್ಟಣದ ಉಕ್ಕು ಸ್ಥಾವರದಲ್ಲಿ ಭೀಕರ ದುರಂತ: ಕರಗಿದ ಲೋಹ ಬಿದ್ದು 9 ಮಂದಿ ಸಜೀವ ದಹನ
ಹೊಸದಿಗಂತ ಡಿಜಿಟಲ್ ಡೆಸ್ಕ್: ಆಂಧ್ರಪ್ರದೇಶದ ವಿಶಾಖಪಟ್ಟಣ ಉಕ್ಕು ಸ್ಥಾವರದಲ್ಲಿ ಸಂಭವಿಸಿದ ಭೀಕರ ಕೈಗಾರಿಕಾ ಅವಘಡದಲ್ಲಿ ಕನಿಷ್ಠ 9 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಕರಗಿದ ಲೋಹ ತುಂಬಿದ್ದ ಬೃಹತ್ ಕಂಟೇನರ್ ಉರುಳಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಕರಗಿದ ಲೋಹದ ರಭಸಕ್ಕೆ ಕಾರ್ಮಿಕರ ಸಾವು ಸ್ಥಾವರದ ಉಕ್ಕು ಕರಗಿಸುವ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಟನ್‌ಗಟ್ಟಲೆ ಕರಗಿದ ಲೋಹ ಇದ್ದ ಬಕೆಟ್ ಏಕಾಏಕಿ ಉರುಳಿ ಬಿದ್ದಿದೆ. ಪರಿಣಾಮ ಲೋಹ ಸುತ್ತಮುತ್ತ ಹರಡಿಕೊಂಡು ಬೆಂಕಿ … Continue reading ವಿಶಾಖಪಟ್ಟಣದ ಉಕ್ಕು ಸ್ಥಾವರದಲ್ಲಿ ಭೀಕರ ದುರಂತ: ಕರಗಿದ ಲೋಹ ಬಿದ್ದು 9 ಮಂದಿ ಸಜೀವ ದಹನ
Copy and paste this URL into your WordPress site to embed
Copy and paste this code into your site to embed